ಮೋಹನ್ ಅಗಾಶೆ ಭಾರತೀಯ ರಂಗ ಕಲಾವಿದ ಹಾಗೂ ಚಿತ್ರನಟ. ಇವರಿಗೆ ೧೯೯೬ರಲ್ಲಿ ಸಂಗೀತ ನಾಟಕ ಅಕಾಡಮಿಪ್ರಶಸ್ತಿ ದೊರೆತಿದೆ.ಇವರು ವೃತ್ತ್ರಿಯಲ್ಲಿ ಮನೋವೈದ್ಯರು. ಹಲವಾರು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. === ಬಾಹ್ಯ ಸಂಪರ್ಕ === ಮೋಹನ್ ಅಗಾಶೆ ಐ ಎಮ್ ಡಿ ಬಿನಲ್ಲಿ